ಜಿಲ್ಲೆಯ ಆರು ಜನರು ಸ್ವ-ಇಚ್ಷೆಯಿಂದ ಮರಣದ ನಂತರ ತಮ್ಮ ದೇಹ ದಾನ - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Monday, March 10, 2025

ಜಿಲ್ಲೆಯ ಆರು ಜನರು ಸ್ವ-ಇಚ್ಷೆಯಿಂದ ಮರಣದ ನಂತರ ತಮ್ಮ ದೇಹ ದಾನ

ಜಿಲ್ಲೆಯ ಆರು ಜನರು ಸ್ವ-ಇಚ್ಷೆಯಿಂದ ಮರಣದ ನಂತರ ತಮ್ಮ ದೇಹ ದಾನ
ಬೀದರ:10, ಮಾರ್ಚ್;ಬೀದರ ವ್ಯೆದ್ಯಕೀಯ ವಿಜ್ಣಾನಗಳ ಸಂಸ್ಥೆ, ವ್ಯೆದ್ಯಕೀಯ ವಿದ್ಯಾರ್ಥಿಗಳ ಅಧ್ಯಾಯನಕ್ಕಾಗಿ ದೇಹ ದಾನ ಮಾಡಿರುವ ಶ್ರೀ ಶಿವರಾಜ ಎಸ್. ನಿಲಗೆ ಮತ್ತು ಶ್ರೀ ಬಂಡೆಪ್ಪಾ ಎಮ್. ಬಚ್ಚನ್ ಹಾಗೂ ದಂಪತಿಗಳಾದ ಶ್ರೀ ಬಸವರಾಜ ಕೆ. ಪಾಟೀಲ್ ಶ್ರೀ ಮತಿ ಗೌರಮ್ಮ ಪಾಟೀಲ್ ಮತ್ತು ಲಕ್ಷಿö್ಮಗಂ/ ಗಾಳೆಪ್ಪ ಹಾಗೂ ಲತಾ ಗಂ/ ಚಂದ್ರಕಾAತ ಇವರೆಲ್ಲರು ಕುಡ ದೇಹದಾನ ಮಾಡಿದರು, ದೆಹ ದಾನದ ಬಗ್ಗೆ ಪತ್ರಿಕೆಯಲ್ಲಿ ಓದಿ ಸ್ವಯಂ ಪ್ರೇರಿತರಾಗಿ ದೇಹದಾನ ಮಾಡಲು ಇಚ್ಷಿಸಿದಕ್ಕಾಗಿ ಇವರನ್ನು ದಿನಾಂಕ ೧೦-೦೩-೨೦೨೫ ರಂದು ಅಂಗರಚನಾಶಾಸ್ತç ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಸಂದೀಪ ದೇಶಮುಖ ಮತ್ತು ಸಿಬಂದಿವರ್ಗದವರಾದÀ ಡಾ. ಡಿ. ಬಿ. ಪಾಟಿಲ್, ಡಾ. ವರುಷಾಲಿ, ಹಾಗೂ ಪಿ.ಜಿ. ವಿದ್ಯಾರ್ಥಿನಿಗಳಾದ ಡಾ. ಆಸಮಾ ಡಾ. ದಿವ್ಯಜೋತಿ, ಟ್ಯುಟರ ಡಾ. ರಾಜೇಶ ಪಾಟೀಲ್ ಮತ್ತು ದೇಹದಾನದ ಸಂಚಾಲಕರಾದ ನಾಗೇಂದ್ರ ಕಮಲಾಪುರೆೆ, ಶಿವಪುತ್ರ ಮುತ್ತತ್ತಿ ಹಾಗೂ ಶಿಬಂದಿವರ್ಗದವರು ದೇಹದಾನಿಗಳಿಗೆ ಪ್ರಮಾಣಪತ್ರ ನಿಡಿ ವ್ಯೆದ್ಯಕೀಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನಿಸಿದರು.
ಬೀದರ ವ್ಯೆದ್ಯಕೀಯ ವಿಜ್ಣಾನಗಳ ಸಂಸ್ಥೆಯÀ ನಿರ್ದೇಶಕರಾದ ಡಾ. ಶಿವಕುಮಾರ ಶೇÉಟಕಾರ ಹಾಗು ಪ್ರಿನ್ಸಿಪಾಲÀರಾದ ಡಾ. ರಾಜೇಶ ಪಾರ ಮತ್ತು ಮುಖ್ಯಅಥಿತಿಗಳಾದ ಡಾ. ಸುನೀಲ ತಾಪಸೆ ಇವರ ಮರ‍್ಗದರ್ಶನದಲ್ಲಿ ಈ ಒಂದು ಕರ‍್ಯಕ್ರಮ ಯಶಸ್ವಿಯಾಗಿ ನೆರೆವೆರಿತು, ಅದಕ್ಕಾಗಿ ಇವರಿಗೆ ವಿಭಾಗದ ಮುಖ್ಯಸ್ಥರು ಧನ್ಯವಾದಗಳು ತಿಳಿಸಿದರು, ಮತ್ತು ದೇಹದಾನ ಒಂದು ಪವಿತ್ರತೆಯ ದಾನ ಮನುಷ್ಯನ ದೇಹವನ್ನು ವ್ಯೆಜ್ಷಾನಿಕವಾಗಿ ಅಧ್ಯಯನ ಮಾಡಲು ಅನುಕುಲವಾಗುತ್ತದೆ, ಮರಣದ ನಂತರ ದೇಹ ಮಣ್ಣಾಗುವ ಬದಲು ಅಂಗರಚನಾಶಾಸ್ತçದ ಎಮ್,ಬಿ,ಬಿ,ಎಸ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೀಡಿರುವುದು ವಳ್ಳೆಯ ನಿರ್ಧಾರ ವ್ಯಕ್ತಿ ತಮ್ಮ ದೇಹವನು ಸÀ್ವ-ಇಚ್ಷೆಯಿಂದ ಯಾವುದೆ ಸರಕಾರಿ ವ್ಯೆದ್ಯಕೀಯ ಕಾಲೇಜುಗಳಿಗೆ ದೇಹದಾನ ಮಾಡಬಹುದೇಂದು ಬೀದರ ವ್ಯೆದ್ಯಕೀಯ ವಿಜ್ಞಾನಗಳ ಸಂಸೆಯ ಅಂಗರಚನಾಶಾಸ್ತç ವಿಭಾಗದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post Top Ad