ಕೋವಿಡ್ ನಿಯಂತ್ರಣಕ್ಕೆ ಬಿಡುವಿಲ್ಲದ ಹೋರಾಟ
ಬೀದರ್: ಮಾರ್ಚ್ ಮೂರನೇ ವಾರ ಬೀದರ್‌ನಲ್ಲಿ ಮೊದಲ ಬಾರಿಗೆ ವೃದ್ಧರೊಬ್ಬರಿಗೆ ಕೋವಿಡ್ –19 ದೃಢಪಟ್ಟಿತು. ಓಲ್ಡ್‌ಸಿಟಿಯ ನೂರು ಹಾಸಿಗೆಗಳ ತಾಯಿ, ಮಗು ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯ ಡಾ.ಸೋಹೆಲ್ ಹುಸೇನ್ ಅವರು ಅಂದು ಆರಂಭಿಸಿದ ಕೊರೊನಾ ಸೋಂಕಿನ ವಿರುದ್ಧದ ಹೋರಾಟವನ್ನು ಇಂದಿಗೂ ಬಿಡುವಿಲ್ಲದಂತೆ ಮುಂದುವರಿಸಿದ್ದಾರೆ.
ಬ್ರಿಮ್ಸ್‌ನ 250 ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಹತ್ತು ವೈದ್ಯರು ನಗರದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ.ಸೋಹೆಲ್ ಹುಸೇನ್ ಜನ ಸೇವೆಯ ಆಸಕ್ತಿಯಿಂದ ಕೋವಿಡ್ –19 ಪೀಡಿತರಿಗೆ ಚಿಕಿತ್ಸೆ ನೀಡಲು ಒಲವು ತೋರಿದರು. ಇವರಿಗೆ ಜಿಲ್ಲಾಡಳಿತ ಬೆಂಬಲವನ್ನೂ ನೀಡಿತು. ಮಾರಕ ರೋಗವನ್ನು ಸವಾಲಾಗಿ ಸ್ವೀಕರಿಸಿ ಸಕಾಲದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿ ಮಾಡಿ ಹರ್ಷದಿಂದ ಮನೆಗೆ ಕಳಿಸುವ ಮೂಲಕ ವೃತ್ತಿ ಧರ್ಮವನ್ನು ನಿಭಾಯಿಸಿದ್ದಾರೆ.
کرونا انفیکشن ہمارے ملک میں تیزی کے ساتھ پھیل رہا ہے مارچ سے ابھی تک پوزیٹو کیسیس بڈتے ہی جا رہے ہیں ایسے وقت میں اپنی اور پریوار کی جان کی پرواہ کئے بغیر دن رات 24 گھنٹےکرونا وائرس سے جنگ لڑنےمیں کوئی کھڑا ہے تو وہ ہے ہمارے ڈاکٹرس اور میڈیکل اسٹاف ۔جن کی خدمات کو سلام کرتے ہیں ۔ کرناٹک ضلع بیدر کے اولڈ سٹی کے 100 بیڈ اسپتال کے سی۔یم۔او۔ ڈاکٹر محمد سہیل حسین نے جب بیدر شہر میں کرونا وائرس کا پہلا پوزیٹو کیس آیا تب سے اپنے فرائض انجام دے رہے ہیں اور لوگوں کےعلاج میں مصروف ہیں۔
کرونا وائرس کے چلتے بیدر شہر میں ہیلتھ ڈیپارٹمنٹ اور بریمس اسپتال کے لگ بھگ 250 ڈاکٹرس کام کررہے ہیں۔ ڈاکٹر سہیل کوویڈ 19 کے مریضوں کے ساتھ اچھا سلوک کرتے ہوئے علاج کرنا اور مریض صحت مند ہونے پر خوشی سےانہے گھر بھیجنا۔ انکا مقصد ہے ڈاکٹر سہیل بیدر اولڈ سٹی کے کنٹینمنٹ زون میں تین مہینے گزارے ہر مریض کی جانچ کی تاکہ انفیکشن نہ پھیل سکے۔ یہ کام ڈاکٹر سہیل کو ایک چیلنج کے طور پر قبول کرنا پڑا بیدر Administration کا انکو پھرپور ساتھ ملا اور وہ اپنے فرائض کو مضبوطی کے ساتھ نبھا رہے ہیں



No comments:
Post a Comment