Post Top Ad
Weather
Translate
Tuesday, March 18, 2025
Home
Kannada
ರಾಜ್ಯದ ಅಭಿವೃದ್ಧಿ ಮತ್ತು ನಮ್ಮ ಸರ್ಕಾರದ ಸಾಧನೆಗಳನ್ನು ರಾಜ್ಯಪಾಲರು ಮೆಚ್ಚಿ ಮಾತನಾಡಿರುವುದರಲ್ಲಿ ಸಂಪೂರ್ಣ ಸತ್ಯವಿದೆ: ಸಿಎಂ;

ಬೆಂಗಳೂರು:ಮಾರ್ಚ್ 18, ಕೃಷ್ಣಾ ಮೇಲ್ದಂಡೆ ಯೋಜನೆಗೆ ಐತೀರ್ಪು ಬಂದು 13 ವರ್ಷಗಳಾಗಿದೆ, ಆದರೆ ಕೇಂದ್ರ ಇದುವರೆಗೂ ಅಧಿಸೂಚನೆ ಹೊರಡಿಸಲಿಲ್ಲ.
7 ಸಾವಿರ ಕೋಟಿ ಬೆಲೆ ಏರಿಕೆ ಆಗಿರುವುದು ನಿಜ, ಆದರೆ ಬಿಜೆಪಿಯವರು 40 ಸಾವಿರ ಕೋಟಿ ತೆರಿಗೆ ಹೆಚ್ಚಿಸಿದ್ದಾರೆ ಎನ್ನುತ್ತಿರುವುದು ಪರಮ ಸುಳ್ಳು.
Revenue expenditure ಹೆಚ್ಚಾಗುವಾಗ ಆದಾಯ ಬರಬೇಕಲ್ಲ. ತೆರಿಗೆ ಹೆಚ್ಚಿಸುವುದು ಒಂದು ನಿರಂತರ ಪ್ರಕ್ರಿಯೆ.
ರಾಜ್ಯಪಾಲರ ಬಾಷಣದಲ್ಲಿ ವಾಸ್ತವಾಂಶಗಳನ್ನು ಹೇಳಲಾಗಿದೆ. ಸತ್ಯಗಳನ್ನು ಹೇಳಲು ಪ್ರಯತ್ನಿಸಿದ್ದು, ನಮ್ಮ ಮುಂದಿನ ಗುರಿಯ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ.
ಅವಾಸ್ತವಿಕವಾದ ವಿಚಾರಗಳನ್ನು ಹೇಳಿಲ್ಲ. ರಾಜ್ಯಪಾಲರ ಭಾಷಣದ ಮೇಲೆ ವಂದಾ ನಿರ್ಣಯವನ್ನು ದಯಮಾಡಿ ಒಕ್ಕೊರಿನಿಂದ ಅಂಗೀಕಾರ ಮಾಡಲು ಸದಸ್ಯರನ್ನು ಮುಖ್ಯಮಂತ್ರಿಗಳು ಕೋರಿದರು.
Tags
# Kannada
About Eylaaph Media/Eylaaph News
Kannada
Labels:
Kannada
Subscribe to:
Post Comments (Atom)

No comments:
Post a Comment